ದೂರದೃಷ್ಟಿ,ದೈಯ್ಯ, ಉದ್ದೇಶ

1. ವಿದ್ಯಾರ್ಥಿಗಳ ಉನ್ನತಿಗಾಗಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು.
2. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಸ್ಥಳಿಯ, ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡುವುದರೊಂದಿಗೆ
     ಜಾಗತಿಕ ಮಟ್ಟದಲ್ಲಿ ಸಬಲಿಕರಿಸುವುದು.

ದ್ಯೇಯ :

1. ಗುಣಮಟ್ಟದ ಹಾಗೂ ಸಬಲಿಕರಣ ಅಂಶಗಳನ್ನು ಹೆಚ್ಚಿಸುವುದು.
2. ಕ್ರೀಯಾತ್ಮಕ ಮತ್ತು ಸಂಶೋಧನಾತ್ಮಕ ಗುಣಗಳನ್ನು ಹೊಂದುವಂತೆ ಮಾಡುವುದು.
3. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಹೊಂದುವಂತೆ ಮಾಡುವುದು
4. ಸಿಬ್ಬಂದಿಯವರ ಕೌಶಲ್ಯಭಿವೃದ್ದಿಯನ್ನು ಬೆಳೆಸುವುದು.
5. ಸಂಶೊದನೆಯ ಮಹತ್ವವನ್ನು ತಿಳಿಸುವುದು.

ಉದ್ದೇಶಗಳು:

1. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಂಶೋದನೆಗಳನ್ನು ಪ್ರಕಟಿಸಲು ಉತ್ತೇಜನ ನೀಡುವುದು.
2. ವಿದ್ಯಾರ್ಥಿಗಳಲ್ಲಿ ಸರ್ವಾಂಗಿಣ ವ್ಯಕ್ತಿತ್ವ ವಿಕಸನವನ್ನು ಬೆಳೆಸುವುದು.
3. ವಿದ್ಯಾರ್ಥಿಗಳು ಸಮಾಜ ನಿರ್ಮಾಣ ಕೆಲಸಗಳಲ್ಲಿ ತೊಡಗಿಸುವಂತೆ ಮಾಡುವುದು.
4. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಉತ್ತೇಜನ ನೀಡುವುದು.

ಧ್ಯೇಯೋಕ್ತಿ: “ ಕಾಯಕವೇ ಕೈಲಾಸ” , “ಯಾಗ ಕರ್ಮಸು ಕೌಶಲಂ”

ಕಾರ್ಯಕ್ರಮಗಳು ಮತ್ತು ಸುದ್ದಿ
ತ್ವರಿತ ಲಿಂಕ್‍ಗಳು
ಕೃತಿಸ್ವಾಮ್ಯ © ಎಸ್.ಎಂ.ಎಸ್.ಎಫ್.ಜಿ.ಸಿ ,
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು
ಹಕ್ಕು ನಿರಾಕರಣೆ   |  ಗೌಪ್ಯತಾ ನೀತಿ   |  ಡೌನ್ಲೋಡ್‍ಗಳು   |  ಸಂಪರ್ಕಿಸಿ
ನವೀಕರಿಸಿದ ದಿನಾಂಕ - ಅಕ್ಟೋಬರ್ 2018
Top